Site icon Suddi Belthangady

ಕುತ್ಲೂರು ನಿವಾಸಿ ಬಾಬು ಪೂಜಾರಿ ನಿಧನ

ಬೆಳ್ತಂಗಡಿ: ಕುತ್ಲೂರು ಗ್ರಾಮದ ಪೊಯ್ಯೆಲಡ್ಡ ನಿವಾಸಿ, ಕೃಷಿಕ ಬಾಬು ಪೂಜಾರಿ(96) ಸೆ.19ರಂದು ಸ್ವಗೃಹದಲ್ಲಿ ನಿಧನರಾದರು.

ಮಕ್ಕಳಾದ ಮೋಹಿನಿ, ಶೇಖರ, ರಾಜು, ಆನಂದ, ಅಳಿಯ ಕೆ.ನಾರಾಯಣ ಪೂಜಾರಿ ಕಾಯರಂಡ, ಸೊಸೆಯಂದಿರಾದ ವನಜಾ, ಶಾಲಿನಿ, ವಿಜಯಾ, ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

Exit mobile version