Site icon Suddi Belthangady

ಇಂದಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ಧರೆಗುರುಳಿದ ಲಾರಿ

ಇಂದಬೆಟ್ಟು: ಮುಂಡ್ರೊಬೆಟ್ಟು ಎಂಬಲ್ಲಿ ಬೊಳ್ಳೂರಿನಿಂದ ಇಂದಬೆಟ್ಟು ಕಡೆಗೆ ಬರುತ್ತಿದ್ದ ಲಾರಿ ದಾರಿ ನೀಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಸೆ.10ರಂದು ನಡೆದಿದೆ.

ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು, ಲಾರಿಯನ್ನು ಕ್ರೇನ್ ಸಹಾಯದಿಂದ ಮೇಲೆತ್ತುವ ಕಾರ್ಯ ನಡೆದಿದೆ.

Exit mobile version