Site icon Suddi Belthangady

ಅಂಡಿಂಜೆ: ಗಾಂದೋಟ್ಯ ನಿವಾಸಿ ಲಲಿತ ನಿಧನ

ಅಂಡಿಂಜೆ ಗ್ರಾಮದ ಗಾಂದೋಟ್ಯ ಸಂಕಪ್ಪ ದೇವಾಡಿಗರ ಪತ್ನಿ ಲಲಿತ (69 ವರ್ಷ) ಆ.16ರಂದು ನಿಧನರಾದರು.

ಮೃತರು ಪತಿ ಸಂಕಪ್ಪ ದೇವಾಡಿಗ, ಮಕ್ಕಳಾದ ಸಂಜೀವ ದೇವಾಡಿಗ, ಅಶೋಕ ದೇವಾಡಿಗ, ಯಶೋಧ, ಸುನೀತಾ ಅವರನ್ನು ಅಗಲಿದ್ದಾರೆ.

Exit mobile version