Site icon Suddi Belthangady

ಕಲ್ಮಂಜ: ಬನದಬೈಲುನಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ

ಕಲ್ಮಂಜ: ಬನದಬೈಲುನಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗದೇವರಿಗೆ ಕ್ಷೀರಾಭಿಷೇಕ ಮತ್ತು ಸೀಯಾಳಾಭಿಷೇಕ ನೆರವೇರಿತು ಹಾಗೂ ರಕ್ತೇಶ್ವರಿ ದೇವರಿಗೆ ಪೂಜೆ ನಡೆಯಿತು.

Exit mobile version