Site icon Suddi Belthangady

ಗುಡ್ಡ ಜರಿದು ರೆಖ್ಯದ ಕೋಲಾರು ದೇವಸ್ಥಾನಕ್ಕೆ ಹಾನಿ- ಸುತ್ತುಪೌಳಿಯಲ್ಲಿ ಭಾರಿ ಪ್ರಮಾಣದ ಮಣ್ಣು ಶೇಖರಣೆ

ಶಿಬಾಜೆ: ರೆಖ್ಯ ಗ್ರಾಮದ ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗುಡ್ಡ ಕುಸಿದು ಹಾನಿಯಾಗಿದೆ.

ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ದೇವಳ ಹಿಂಭಾಗದ ಬೃಹತ್ ಗುಡ್ಡ ಜರಿದಿದೆ. ದೇವಸ್ಥಾನದ ಆವರಣದಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಬಿದ್ದಿದ್ದು, ದೇವರ ಗರ್ಭಗುಡಿ ಹಾಗೂ ಸುತ್ತುಪೌಳಿಗೆ ಹಾನಿಯಾಗಿದೆ.

Exit mobile version