Site icon Suddi Belthangady

ಕುಸಿಯುವ ಹಂತದಲ್ಲಿ ನೀರಚಿಲುಮೆ-ನಾರ್ಯ ಸಂಪರ್ಕಿಸುವ ರಸ್ತೆ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರಚಿಲುವೆ ಈದ ನಾರ್ಯದ ಮಾರ್ಗವಾಗಿ ಬೆಳಾಲು ಸಂಪರ್ಕವಾಗುವ ರಸ್ತೆಯ ನೀರಚಿಲುಮೆ ಎಂಬಲ್ಲಿ ರಸ್ತೆ ಕುಸಿದಿರುತ್ತದೆ.

ಘನವಾಹನಗಳು ಸಂಚಾರ ಮಾಡಲು ಕಷ್ಟವಾಗಿರುತ್ತದೆ. ಗ್ರಾಮ ಪಂಚಾಯತಿಯಿಂದ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

Exit mobile version