Site icon Suddi Belthangady

ಇಂದಬೆಟ್ಟು: ಬಂಗಾಡಿ ಕೊಡಂಗೆ ನಿವಾಸಿ ಪ್ರದೀಪ್ ದೇವಾಡಿಗ ಅಲ್ಪಕಾಲದ ಅಸೌಖ್ಯದಿಂದ ನಿಧನ

ಇಂದಬೆಟ್ಟು: ಬಂಗಾಡಿ ಕೊಡಂಗೆ ನಿವಾಸಿ ಗಿರಿಜ ದೇವಾಡಿಗರ ಪುತ್ರ ಪ್ರದೀಪ್ ದೇವಾಡಿಗ(33 ವರ್ಷ) ಅವರು ಜ್ವರದಿಂದ ಬಳಲುತ್ತಿದ್ದರು.ಆದರೆ ಜೂನ್ 21ರಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ತಾಯಿ ಗಿರಿಜ ದೇವಾಡಿಗ, ಸಹೋದರ ಪ್ರಸಾದ್ ದೇವಾಡಿಗ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Exit mobile version