Site icon Suddi Belthangady

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ಕಲ್ಮಂಜ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿನಿ ತನುಶ್ರೀಗೆ 619 ಅಂಕ

ಕಲ್ಮಂಜ: ಪ್ರೌಢಶಾಲೆಯ ತನುಶ್ರೀ ಮರುಮೌಲ್ಯಮಾಪನದಲ್ಲಿ 2 ಅಂಕ ಹೆಚ್ಚು ಪಡೆದು ಇದೀಗ 619 ಅಂಕ ಪಡೆದು ಜಿಲ್ಲೆಗೆ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಲ್ಲೇ ಅತೀ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಪಡೆದಿರುತ್ತಾರೆ.

ಹಾಗೂ ಮರುಮೌಲ್ಯ ಮಾಪನದಲ್ಲಿ ಅನುತ್ತೀರ್ಣ ಆಗಿದ್ದ ಇಲ್ಲಿಯ ಓರ್ವ ವಿದ್ಯಾರ್ಥಿಯೂ ಉತ್ತೀರ್ಣನಾಗಿ ಶೇ.100 ಫಲಿತಾಂಶ ಬಂದಿದೆ.

Exit mobile version