Site icon Suddi Belthangady

ಮಚ್ಚಿನ: ಗುರುಬೊಟ್ಟು ಮನೆ ನಿವಾಸಿ ಮೋಹನಂದ ಪೂಜಾರಿ ನಿಧನ

ಮಚ್ಚಿನ: ಮಚ್ಚಿನ ಗ್ರಾಮದ ಗುರುಬೊಟ್ಟು ಮನೆ ದಿ.ಚೆಲುವಯ್ಯ ಪೂಜಾರಿ ಯವರ ಪುತ್ರ ಮೋಹನಂದ ಪೂಜಾರಿ(48 ವ) ಕೆಲವು ಕಾಲ ಅಸೌಖ್ಯದಿಂದ ಇದ್ದರು.

ಮೇ 13ರಂದು ಸ್ವ ಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಮತ್ತು ಸಹೋದರರನ್ನು ಹಾಗೂ ಕುಟುಂಭಸ್ತರನ್ನು ಅಗಲಿದ್ದಾರೆ.

Exit mobile version