ಶಿಬಾಜೆ: ಪುತ್ತೂರಿನ ಮಂಗಲ್ ಸ್ಟೋರ್ ಮಂಗಲ್ ಹೈಪರ್ ಮಾರ್ಕೆಟ್ ನ ಮಾಲಕರು, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ರವರು ಪತ್ನಿ ಜೊತೆ ಆಗಮಿಸಿ ತಮ್ಮ ಗ್ರಾಮದ ಮತಗಟ್ಟೆ 12ರಲ್ಲಿ ಮತ ಚಲಾಯಿಸಿ ಇತರರು ಮತ ಚಲಾಯಿಸುವಂತೆ ಮನವಿ ಮಾಡಿದರು.
ಸಮಾಜ ಸೇವಕರು ಹಾಗೂ ಉದ್ಯಾಮಿಗಳಾದ ರಾಘವೇಂದ್ರ ನಾಯಕ್ ಮತದಾನ
