ಕಳೆಂಜ: ಬಿಸಿಲ ತಾಪದಿಂದ ಕಂಗೆಟ್ಟಿದ್ದ ತಾಲೂಕಿನ ಕೆಲವೆಡೆ ವರುಣ ತಂಪೆರೆದಿದ್ದಾನೆ.
ಕಳೆಂಜ, ಪಾದೆ, ಶಿಬರಾಜೆ ಮುಂತಾದೆಡೆ ವರುಣ ತಂಪೆರೆದಿದ್ದಾನೆ.
ಶಿಶಿಲದಲ್ಲಿ ಗುಡುಗು ಬರುತ್ತಿದ್ದು, ವರುಣನ ನಿರೀಕ್ಷೆಯಲ್ಲಿ ಜನರಿದ್ದಾರೆ.