ಕಲ್ಮಂಜ: ಆದರ್ಶ ನಗರದ ಹಮೀದ್, ನಝೀಮರವರ 2ನೇ ಪುತ್ರಿ ನಿಶ್ಬಾ(19 ವ) ಹೃದಯಾಘಾತದಿಂದ ಎ.09ರಂದು ಗಂಡನ ಮನೆಯಲ್ಲಿ ನಿಧನರಾದರು.
ಮೃತರು ಕುಂಟಿನಿ ನಿವಾಸಿ ಖಾಲಿದ್ ಉಸ್ಮಾನ್ ರವರ ಸೊಸೆ.
ಮದುವೆಯಾಗಿ 9 ತಿಂಗಳಾಗಿದ್ದು, 4 ತಿಂಗಳ ಗರ್ಭಿಣಿಯಾಗಿದ್ದರು.