Site icon Suddi Belthangady

ಕೊಕ್ಕಡ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ

ಕೊಕ್ಕಡ: ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ ನಡೆಯಿತು.

ಬೂತ್ ಸಂಖ್ಯೆ 237ನೇ ಸಮಿತಿಯ ಅಧ್ಯಕ್ಷರಾಗಿ ಶಶಿಕುಮಾರ್ ತಿಪ್ಪಮಾಜಲ್, ಕಾರ್ಯದರ್ಶಿಯಾಗಿ ಶ್ರೀಧರ್ ಬಳಕ್ಕ ಆಯ್ಕೆಯಾಗಿದ್ದಾರೆ.

ಬೂತ್ ಸಂಖ್ಯೆ 239ನೇ ಸಮಿತಿಯ ಅಧ್ಯಕ್ಷರಾಗಿ ಭಾಸ್ಕರ್ ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ಕಿಶೋರ್ ಪೂಜಾರಿ ಪೋಯ್ಯೋಲೆ ಆಯ್ಕೆಯಾಗಿದ್ದಾರೆ.

Exit mobile version