ಉಜಿರೆ: ಉಜಿರೆ ಅಲ್ಫೋನ್ಸ್ ಸೆರಾವೊರವರ ಪತ್ನಿ ಸೆವ್ರಿನ್ ಸೆರಾವೊ (54ವ) ಅಸೌಖ್ಯದಿಂದ ಮಾ.21ರಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಮೃತರು ಪತಿ, ಪುತ್ರಿ, ಪುತ್ರ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.