ಪಟ್ರಮೆ: ಅನಾರ್ ದೇವಳದ ಅರ್ಚಕರಾದ ಗುರುಪ್ರಸಾದ್ ನಿಡ್ವನ್ನಯೆರ್ ರವರ ಮನೆಯಲ್ಲಿ ಮಾ.3ರಂದು ತಡರಾತ್ರಿ ಕಾಳಿಂಗ ಸರ್ಪ ಪತ್ತೆಯಾಗಿದ್ದು ಉರಗ ಪ್ರೇಮಿ ಕನ್ಯಾಡಿ ಪ್ರಕಾಶ್ ರವರು ಸರ್ಪವನ್ನು ಸೆರೆಹಿಡಿದು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಅನಾರ್ ದೇವಳದ ಅರ್ಚಕರ ಮನೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆ
