Site icon Suddi Belthangady

ಕಥಾಬಿಂದು ಸಾಹಿತ್ಯೋತ್ಸವದಲ್ಲಿ ಎಲ್.ಸಿ.ಆರ್ ವಿದ್ಯಾ ಸಂಸ್ಥೆಯ ಪ್ರತೀಕ್ಷಾ ರವರಿಗೆ ಗೌರವ, ಸನ್ಮಾನ

ಕಕ್ಕೆಪದವು: ಪಿ.ಎ.ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕಥಾಬಿಂದು ಸಾಹಿತ್ಯೋತ್ಸವ ಅ.29ರಂದು ಪುರಭವನ ಮಂಗಳೂರು ಇಲ್ಲಿ ಜರುಗಿತು.

200 ಕ್ಕೂ ಹೆಚ್ಚು ಕವಿ ಕವಯತ್ರಿಗಳು ಭಾಗವಹಿಸಿದ್ದರು.ಅವರಲ್ಲಿ ಅತ್ಯುತ್ತಮ 30 ಕವಿಮನಗಳನ್ನು ಆಯ್ಕೆ ಮಾಡಲಾಯಿತು. ಅವರಲ್ಲಿ ಬಾಲ ಕವಯಿತ್ರಿ ಎಲ್.ಸಿ.ಆರ್.ವಿದ್ಯಾಸಂಸ್ಥೆಯ ಪ್ರತೀಕ್ಷಾ ರವರು ಆಯ್ಕೆಯಾಗಿದ್ದಾರೆ.

Exit mobile version