ಕಳೆಂಜ: ಮರ ಬಿದ್ದು ಮನೆಗೆ ಹಾನಿ Suddi Belthangady 2 years ago ಉಜಿರೆ: ಕಳೆಂಜ ಗ್ರಾಮದ ಗಾಳಿ ತೋಟ ನಿವಾಸಿ ಶಾಲಿನಿ ಅವರ ಮನೆಗೆ ಮರ ಬಿದ್ದು ಹಾನಿ ಉಂಟಾಗಿದೆ. ಸ್ಥಳಕ್ಕೆ ಅಧಿಕಾರಿ ಭೇಟಿ ನೀಡಿದರು.