Site icon Suddi Belthangady

ಅರಸಿನಮಕ್ಕಿ ಗ್ರಾಂಪಂನಿಂದ ಚರಂಡಿ ಸ್ವಚ್ಚತೆ

ಅರಸಿನಮಕ್ಕಿ: ಅರಸಿನಮಕ್ಕಿ ಪೇಟೆಯ ಎರಡೂ ಬದಿಯ ಚರಂಡಿಯನ್ನು ಸ್ವಚ್ಛತೆ ಜೊತೆಗೆ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುವಂತೆ ಗ್ರಾಮ ಪಂಚಾಯತ್ ನಿಂದ ಚರಂಡಿಯ ಹೂಳು ತೆಗೆಯಲಾಯಿತು.

Exit mobile version