Site icon Suddi Belthangady

ಉಜಿರೆಯಲ್ಲಿ ಬೈಕ್ ಇನೋವಾ ಕಾರ್ ಡಿಕ್ಕಿ ಯುವಕ ಪ್ರಾಣಾಪಾಯದಿಂದ ಪಾರು

ಉಜಿರೆ : ಉಜಿರೆ ಎಸ್ ಡಿ ಎಂ ಕಾಲೇಜು ಮುಂದುಗಡೆ ಬೆಳ್ಮಣ್ ನಿಂದ ಧರ್ಮಸ್ಥಳ ಸುಬ್ರ್ಮಣ್ಯ ದೇವಸ್ಥಾನಕ್ಕೆ ಹೋಗುವ ಇನೋವಾ ಕಾರು ಉಜಿರೆಯಿಂದ ಧರ್ಮಸ್ಥಳಕ್ಕೆ ಹೋಗುವ ಬೈಕಿಗೆ ಇಂದಿನಿಂದ ಕಾರ್ ಡಿಕ್ಕಿ ಹೊಡೆದಿದೆ.

ಕಾರ್ ನುಜ್ಜು ಗುಜ್ಜಾಗಿದೆ. ಬೈಕ್ ಸವಾರ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ

Exit mobile version