ಪುಂಜಾಲಕಟ್ಟೆ : ನಂದಾಜೆ ಮನೆಯ ಖಾಸಗಿ ಉದ್ಯೋಗಿ ಅಶೋಕ್ ಶೆಟ್ಟಿ (57 ವ.)ರವರು ಮಾ.27ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ವಿನಯ ಶೆಟ್ಟಿ, ಪುತ್ರ ಅಭಿಷ್, ಅಶ್ವಿತ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.