Site icon Suddi Belthangady

ಮುಂಡೂರು : ನಡಕ್ಕರಬೈಲು ನಿವಾಸಿ ಗಿರಿಯಪ್ಪ ಪೂಜಾರಿ ನಿಧನ

ಮುಂಡೂರು ಗ್ರಾಮದ ನಡಕ್ಕರಬೈಲು ನಿವಾಸಿ ಗಿರಿಯಪ್ಪ ಪೂಜಾರಿ (73 ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಫೆ.27 ರಂದು ರಾತ್ರಿ ನಿಧನರಾದರು.

ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದು ಎಲ್ಲರೊಂದಿಗೆ ಬೆರೆಯುತ್ತಿದ್ದರು.

ಮೃತರು ಪತ್ನಿ ಯೋಗಿನಿ, ಓರ್ವೆ ಪುತ್ರಿ ಜಯಶ್ರೀ, 5 ಪುತ್ರರಾದ ಜಯಾನಂದ ಪೂಜಾರಿ, ರಮೇಶ್ ಪೂಜಾರಿ, ರಾಜೇಶ್ ಪೂಜಾರಿ, ಸುಕೇಶ್ ಪೂಜಾರಿ,ಜಗದೀಶ್ ಪೂಜಾರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version