ಸಿಯೋನ್ ಆಶ್ರಮದಲ್ಲಿ ಸಾರ್ವಜನಿಕ ಹೊಸ ವರ್ಷಚಾರಣೆ

ನೆರಿಯ :ಗಂಡಿಬಾಗಿಲಿನ ಪ್ರತಿಷ್ಟಿತ ಸಿಯೋನ್ ಆಶ್ರಮ ದಲ್ಲಿ ಇಂದು ವಿಶಿಷ್ಟ ವಿನೂತನ ರೀತಿಯಲ್ಲಿ ಹೊಸ ವರ್ಷಚಾರಣೆ ನಡೆಸಲಾಯಿತು. ಇಲ್ಲಿನ ಸ್ಥಳೀಯ ವಾಹನ ಚಾಲಕ ಮಾಲಕ ಸಂಘ ಹಾಗೂ ಊರ ನೆರೆ ಕೆರೆ ಗ್ರಾಮಸ್ಥರ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಸ್ಥಳೀಯ ರಲ್ಲಿ ಸೇವಾ ಭಾವನೆ ಪರಸ್ಪರ ದುರ್ಬಲರಿಗೆ ಸಹಾಯ ಹಸ್ತ ಚಾಚುವ ಪ್ರಯತ್ನ ವನ್ನು ಇನ್ನಷ್ಟು ಸಮಾಜ ಮುಖಿ ಯಾಗಿಸುವ ಪ್ರಯತ್ನ ಇದರ ಹಿಂದಿದೆ. ಜೋಸೆಫ್ ಪಿ ಪಿ ಗಂಡಿಬಾಗಿಲು ಹಾಗೂ ಡೆನ್ನಿಸ್ ತೋಟ್ಟತಾಡಿ ಸಂಚಾಲಕರಾಗಿ ಈ ಕಾರ್ಯಕ್ರಮ … Continue reading ಸಿಯೋನ್ ಆಶ್ರಮದಲ್ಲಿ ಸಾರ್ವಜನಿಕ ಹೊಸ ವರ್ಷಚಾರಣೆ