ಅ.28:ಬೆಳ್ಳಾರೆಯಲ್ಲಿ ಪಂಚಮುಖಿ ಪ್ರಿಂಟ್ ಪಾಯಿಂಟ್ ಶುಭಾರಂಭ

0

 

 

ಬೆಳ್ಳಾರೆಯ ಕಾಮಧೇನು ಟವರ್ಸ್ ನಲ್ಲಿ ನೂತನವಾಗಿ ಪ್ರಕಾಶ್ ಅಳ್ಪೆ ರವರ ಮಾಲಿಕತ್ವದಲ್ಲಿ ಪಂಚಮುಖಿ ಪ್ರಿಂಟ್ ಪಾಯಿಂಟ್ ಅ.28 ರಂದು ಬೆಳಿಗ್ಗೆ 9.30 ಕ್ಕೆ ದೀಪ ಪ್ರಜ್ವಲನೆಯ ಮೂಲಕ ಶುಭಾರಂಭ ಗೊಳ್ಳಲಿದೆ. ನಮ್ಮಲ್ಲಿ
ಫ್ಲೆಕ್ಸ್ ಪ್ರಿಂಟ್, ಕ್ಲೋತ್ ಬ್ಯಾನರ್,‌ಸ್ಟೇಜ್ ಡೆಕೋರೇಷನ್, ಮೊಮೆಂಟೊ, ಟ್ರೋಫಿ, ಸ್ಪೋರ್ಟ್ಸ್ ಐಟಂ,ಮಗ್ ಪ್ರಿಂಟ್, ರಬ್ಬರ್ ಸ್ಟ್ಯಾಂಪ್, ಇನ್ವಿಟೇಶನ್ ಮಾಡಿ ಕೊಡಲಾಗುವುದು ಎಂದು ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here