ತಂಟೆಪ್ಪಾಡಿ ಶೇಷಪ್ಪ ನಾಯ್ಕರ ಮನೆಯಲ್ಲಿ ಬಲೀಂದ್ರ ಪೂಜೆ October 27, 2022 0 Facebook Twitter WhatsApp ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ನಿರ್ದೇಶಕ ತಂಟೆಪ್ಪಾಡಿ ಶೇಷಪ್ಪ ನಾಯ್ಕರ ಮನೆಯಲ್ಲಿ ಅ. 26ರಂದು ರಾತ್ರಿ ತುಳಸಿ ಪೂಜೆ, ಬಲೀಂದ್ರ ಪೂಜೆ ನಡೆಯಿತು. ಶೇಷಪ್ಪ ನಾಯ್ಕರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.