ಶ್ರೀಮತಿ ದೇವಮ್ಮ ಬಂಡಿಮನೆ ನಿಧನ

0

ಮರ್ಕಂಜ ಗ್ರಾಮದ ಬಂಡಿಮನೆ ದಿ. ವೆಂಕಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ದೇವಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಅ. 26ರಂದು ಬೆಳಿಗ್ಗೆ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.


ಮೃತರು 2 ಪುತ್ರರು, 1 ಹೆಣ್ಣು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here