Site icon Suddi Belthangady

ಭಾರತ್ ಆಗ್ರೋ ಹೌಸ್‌ನಲ್ಲಿ ದೀಪಾವಳಿ ಪ್ರಯುಕ್ತ ಗಣಪತಿ ಹವನ ಹಾಗೂ ಧನಲಕ್ಷ್ಮಿ ಪೂಜೆ

ಭಾರತ್ ಆಗ್ರೋ ಹೌಸ್‌ನಲ್ಲಿ ದೀಪಾವಳಿ ಪ್ರಯುಕ್ತ ಗಣಪತಿ ಹವನ ಹಾಗೂ ಧನಲಕ್ಷ್ಮಿ ಪೂಜೆ ಇಂದು ನಡೆಯಿತು. ಪುರೋಹಿತ ನಾಗರಾಜ ಭಟ್‌ರವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷ ಚಂದ್ರಶೇಖರ ಪೇರಾಲ್, ರೋಟರಿ ಕ್ಲಬ್‌ನ ಗೌರವಾಧ್ಯಕ್ಷರು, ಪದಾಧಿಕಾರಿಗಳು, ಹಿತೈಷಿಗಳು, ಗ್ರಾಹಕರು ಉಪಸ್ಥಿತರಿದ್ದರು. ಭಾರತ್ ಆಗ್ರೋ ಹೌಸ್‌ನ ಸಿಬ್ಬಂದಿಗಳಿಗೆ ಬೋನಸ್ ಹಾಗೂ ಗಿಫ್ಟ್ ವಿತರಿಸಲಾಯಿತು. ಭಾರತ್ ಆಗ್ರೋ ಹೌಸ್‌ನ ಮಾಲಕ ರಾಮಚಂದ್ರ ಪಿ. ದಂಪತಿಗಳು ಎಲ್ಲರನ್ನು ಸ್ವಾಗತಿಸಿದರು.

Exit mobile version