ವಾವಾ ಸಿಲ್ಕ್ಸ್ ವಸ್ತ್ರಮಳಿಗೆ ಶುಭಾರಂಭ

0

 

ಶುಭಾರಂಭ ಪ್ರಯುಕ್ತ ವಿಶೇಷ ರಿಯಾಯಿತಿ

ಮದುವೆ ಮತ್ತು ಪಾರ್ಟಿ ವೇರ್ ಗಳ ಅಪೂರ್ವ ಸಂಗ್ರಹ

ಸುಳ್ಯ ಗಾಂಧಿನಗರ ಯೂನಿಯನ್ ಬ್ಯಾಂಕ್ ಮುಂಭಾಗ ಗ್ಲೋಬಲ್ ಟ್ರೇಡ್ ಸೆಂಟರ್ ನಲ್ಲಿ ಪುರುಷರ,ಮಹಿಳೆಯರ, ಮಕ್ಕಳ ಸಂಪೂರ್ಣ ವಸ್ತ್ರಮಳಿಗೆ ವಾವಾ ಸಿಲ್ಕ್ಸ್ ಅ.17 ರಂದು ಶುಭಾರಂಭಗೊಂಡಿತು.
ಮಳಿಗೆಯನ್ನು ಕಾಸರಗೋಡು ಉದ್ಯಮಿ ಇಬ್ರಾಹಿಂ ಹಾಜಿ ಸಿ ಹೆಚ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಪಿ ಬಿ ಸುಧಾಕರ ರೈ ಅಧ್ಯಕ್ಷತೆ ವಹಿಸಿದ್ದರು.

ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಂ ಶಹೀದ್,
ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ, ಎಂ ಬಿ ಫೌಂಡೇಷನ್ ಅಧ್ಯಕ್ಷ ಎಂ ಬಿ ಸದಾಶಿವ,ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ,ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್, ಅನ್ಸಾರ್ ಅಧ್ಯಕ್ಷ ಹಾಜಿ ಶುಕೂರ್, ಕೋಶಾಧಿಕಾರಿ ಎಸ್ ಪಿ ಅಬೂಭಕ್ಕರ್, ಕಾಸರಗೋಡು ಉದ್ಯಮಿ ಕಬೀರ್ ಎಂ ಎ,ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ,ಜೇಸಿಐ ಸುಳ್ಯ ಸಿಟಿ ಅಧ್ಯಕ್ಷ ಬಶೀರ್ ಯು ಪಿ,ಹಿರಿಯ ಉದ್ಯಮಿ ಅಬ್ದುಲ್ಲಾಹಾಜಿ ಕಲ್ಕಟ,ಉದ್ಯಮಿಗಳಾದ ಅಬ್ದುಲ್‌ ಖಾದರ್ ಹಾಜಿ ಪಟೇಲ್,ಎಸ್ ಪಿ ಹಮೀದ್, ಹಾಜಿ ಇಬ್ರಾಹಿಂ ಮಂಡೆಕೋಲು,ರಜಾಕ್ ಹಾಜಿ ರಾಜದಾನಿ,ಸಿದ್ದಿಕ್ ಕಟ್ಟೆಕ್ಕಾರ್,ಉಸ್ಮಾನ್ ,ಸಂಪಾಜೆ,ಝೈನುದ್ದೀನ್ ಗ್ಲೋಬಲ್, ಉದ್ಯಮಿ ಮೂಸಾ ಹಾಜಿ ಎಲಿಮಲೆ, ಅನ್ವರ್ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.


*ಕಾಸರಗೋಡು, ಉಪ್ಪಳ,ಕಾಂಞಾಗಾಡ್ ನಲ್ಲಿ ಮಳಿಗೆ ಹೊಂದಿದ್ದು ಇದೀಗ ಸುಳ್ಯದಲ್ಲಿ ನೂತನವಾಗಿ ವಸ್ತ್ರೋದ್ಯಮ ವನ್ನು ಅರಂಭಿಸಿದ್ದೇವೆ ಮಳಿಗೆ ಎಲ್ಲಾ ರೀತಿಯ ಅತ್ಯಾಧುನಿಕ ಶೈಲಿಯ ಬಟ್ಟೆಬರೆಗಳೊಂದಿಗೆ ಸುಳ್ಯದಲ್ಲಿ ‌ಪ್ರಾರಂಬಿಸಿದ್ದೇವೆ ಸುಳ್ಯ ಜನತೆಗೆ ಅತೀ ಕಡಿಮೆ ದರದಲ್ಲಿ ಒಳ್ಳೆಯ ವಸ್ತ್ರ ಗಳನ್ನು ನೀಡುವ ಉದ್ದೇಶ ಅದರಿಂದ ಸುಳ್ಯ ಜನತೆಯ ಸಹಕಾರ ಕೇಳಿಕೊಂಡರು.
ವಾವಾ ಸಿಲ್ಕ್ಸ್ ಮಾಲಕ ಯೂಸುಫ್
ಎಲ್ಲರನ್ನೂ ಸ್ವಾಗತಿಸಿ ಬರಮಾಡಿಕೊಂಡರು.
ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here