ನ್ಯಾಷನಲ್ ಅಪ್ಟಿಟ್ಯುಡ್ ಟೆಸ್ಟ್ ಇನ್ ಆರ್ಚೀಟ್ರೆಕ್ಚರ್ ಪರೀಕ್ಷೆಯಲ್ಲಿ-ಹಜ್ಞ ಬಿ ಪಿ ಯವರಿಗೆ ರ್‍ಯಾಂಕ್

0

ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೂಡಬಿದ್ರೆಯಲ್ಲಿ ಜೂನ್ 12 ಮತ್ತು ಜುಲೈ7 ರಂದು ನಡೆದ ನ್ಯಾಷನಲ್ ಅಪ್ಟಿಟ್ಯುಡ್ ಟೆಸ್ಟ್ ಇನ್ ಆರ್ಚೀಟ್ರೆಕ್ಚರ್ ಪರೀಕ್ಷೆಯಲ್ಲಿ ಹಜ್ಞ ಬಿ.ಪಿ. ಇವರು ಪ್ರಥಮ ಪ್ರಯತ್ನದಲ್ಲಿ ಕರ್ನಾಟಕ ಕ್ಕೆ 797 ನೇ ರ್‍ಯಾಂಕ್ ಪಡೆದಿರುತ್ತಾರೆ.ಇವರು ಪ್ರಸ್ತುತ ಮೂಡುಬಿದಿರೆ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಪಂಜದ ಬೊಳ್ಳಾಜೆ ಮಾಜಿ ಸೈನಿಕ ಪದ್ಮನಾಭ ಗೌಡ ಬೊಳ್ಳಾಜೆ ಮತ್ತು ಶ್ರೀಮತಿ ವಾರಿಜಾಕ್ಷಿ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here