ಸಂಪಾಜೆ : ಗ್ರಾಮ ನೈರ್ಮಲ್ಯ ಯೋಜನೆ ಕುರಿತು ಸಭೆ

0

 

 

ಸಂಪಾಜೆ ಗ್ರಾಮ ಪಂಚಾಯತ್ ಸ್ವಚ್ಚ ಭಾರತ್ ಮಿಷನ್, ಗ್ರಾಮ ನೈರ್ಮಲ್ಯ ಯೋಜನೆಯ ತಯಾರಿ ಬಗ್ಗೆ ಹಾಗೂ ಗ್ರಾಮ ಸಾಮಾಜಿಕ ನಕ್ಷೆ ತಯಾರಿ ಬಗ್ಗೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು.

ಮಾಹಿತಿಯನ್ನು ಪಂಚಾಯತ್ ಅಭಿವೃದ್ಧಿ ಸರಿತಾ ಡಿಸೋಜಾ ನೀಡಿದರು ನೀರು ನೈರ್ಮಲ್ಯ ಇಲಾಖೆಯ ಸುರೇಶ್, ಇಲಾಖೆಯ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ ಸದಸ್ಯರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ.ಸುಮತಿ ಶಕ್ತಿವೇಲು, ಎಸ್. ಕೆ. ಹನೀಫ್, ಅನುಪಮಾ, ಸವಾದ್ ಗೂನಡ್ಕ,ವಿಜಯ ಕುಮಾರ್, ವಿಮಲಾ ಪ್ರಸಾದ್, ಸುಶೀಲಾ, ಆಶಾ ಕಾರ್ಯಕರ್ತರು, ಗ್ರಂಥಾಲಯ ಸಿಬ್ಬಂದಿ ನಸೀಮಾ ಗ್ರಾಮ ನೈರ್ಮಲ್ಯ ಸಾಮಾಜಿಕ ನಕ್ಷೆ ತಯಾರಿಕೆಯಲ್ಲಿ ಸಹಕರಿಸಿದರು, ಪಂಚಾಯತ್ ಸಿಬ್ಬಂದಿಗಳು, ಉಮೇಶ್ ಕನಪಿಲ, ಕಮ್ಯುನಿಟಿ ಹೆಲ್ತ್ ಆಫೀಸರ್ ಚಿತ್ರ ಸಾರ್ವಜನಿಕ ರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here