ಕಣಿಯೂರು ಪ್ರಕಾಶ್ ಅಜ್ರಿ ನಿಧನ

0


ಕಣಿಯೂರು:  ಇಲ್ಲಿಯ ಅಡೆಂಜ ನಿವಾಸಿ ಕೃಷಿಕ ಪ್ರಕಾಶ್ ಅಜ್ರಿ ಯವರು ನ 5 ರಂದು ನಿಧನ ಹೊಂದಿದರು.

ಇವರು ಕೆಲವು ತಿಂಗಳ ಹಿಂದೆ ಬೈಕ್ ಅಪಘಾತ ದಲ್ಲಿ ವಿಪರೀತ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದರು. ಪದ್ಮುಂಜದಲ್ಲಿ ಸಣ್ಣ ಅಂಗಡಿ ವ್ಯಾಪಾರ ನಡೆಸಿಕೊಂಡಿದ್ದು ಪತ್ರಿಕೆ ವಿತರಣೆ  ಮಾಡುತ್ತಿದ್ದರು.

ಮೃತರು ಪತ್ನಿ, ಎರಡು ಹೆಣ್ಣು ಮಕ್ಕಳು ,ಕುಟುಂಬಸ್ಥರು ಬಂದುಮಿತ್ರಾದಿಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here