ಕನ್ನಡಿಕಟ್ಟೆ ಒಕ್ಕೂಟದ ಲೆಕ್ಕ ಪರಿಶೋಧನೆ

0

ತೆಂಕಕಾರಂದೂರು:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತೆಂಕಕಾರಂದೂರು ಬಿ, ಕನ್ನಡಿಕಟ್ಟೆ ಒಕ್ಕೂಟದ ಲೆಕ್ಕ ಪರಿಶೋಧನೆ. ಇಲ್ಲಿನ ಲೆಕ್ಕ ಪರಿಶೋಧನೆ ನಡೆದ ವೇಳೆ “ಎಸ್” ಗ್ರೇಡ್ ಬಂದ ವರದಿಗಳ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟ ಅಧ್ಯಕ್ಷರಾದ ಶರತ್ ಕುಮಾರ್, ಜನಜಾಗೃತಿ ವಲಯ ಅಧ್ಯಕ್ಷರಾದ ಕಾಸಿಂ ಯೋಜನೆಯ ಲೆಕ್ಕಪಾರಿಶೋಧಕಿ  ಲಲಿತಾ ಹಾಗೂ ಸೇವಾಪ್ರತಿನಿಧಿಯರಾದ  ಸುರೇಖಾ ಮತ್ತು  ಉಮಾವತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here