ಕಲ್ಮಂಜ: ಶುಭಾ ಎಸ್.ಭಿಡೆ ನಿಧನ September 28, 2022 0 Facebook Twitter WhatsApp ಕಲ್ಮಂಜ: ಕಲ್ಮಂಜ ಗ್ರಾಮದ ಆನಂಗಳ್ಳಿ ವಾಳ್ಯದ ಶ್ರೀಕಾಂತ ಭಿಡೆಯವರ ಪತ್ನಿ ಶುಭಾ ಎಸ್. ಭಿಡೆ(66) ಸೆ.27 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರು ಪತಿ , ಇಬ್ಬರು ಪುತ್ರರನ್ನು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.