ಕೊಕ್ಕಡ: ಇಲ್ಲಿಯ ಅಂಚೆ ಕಚೇರಿ ನಿವೃತ್ತ ಪೋಸ್ಟ್ ಮಾಸ್ಟರ್ ದಿ. ಕೇಶವ ನಾಯಕ್ ಇವರ ಧರ್ಮಪತ್ನಿ ವೀಣಾ ನಾಯಕ್ (80) ಅವರು ಸೆ. 8 ರಂದು ಅಸೌಖ್ಯದಿಂದ ಮಂಗಳೂರಿನ ಮಗಳ ಮನೆಯಲ್ಲಿ ನಿಧನ ಹೊಂದಿದರು.
ನಿಧನದ ನಂತರ ಇವರ ಕಣ್ಣು ಗಳನ್ನು ಪ್ರಸಾದ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಇವರು 2 ಪುತ್ರರು ಮತ್ತು 2 ಪುತ್ರಿಯರನ್ನು ಅಗಲಿದ್ದಾರೆ.