ಶಿಶಿಲ: ಶಿವಶಕ್ತಿ ಆಟೋ ಚಾಲಕ ಮಾಲಕ ಸಂಘದಿಂದ ಶ್ರಮದಾನ

0

ಅರಸಿನಮಕ್ಕಿ: ಶಿಶಿಲ ಮುಖ್ಯ ರಸ್ತೆಯ ಭಂಡಿಹೊಳೆಯಿಂದ ಶಿಶಿಲ ತನಕ ರಸ್ತೆ ಹೊಂಡಮಯವಾಗಿದ್ದು ಸಂಚಾರ ದುಸ್ಥಿರವಾಗಿತ್ತು. ಸ್ಥಳೀಯ ಶಿವಶಕ್ತಿ ಅಟೋ ಚಾಲಕ ಮಾಲಕ ಸಂಘದ ಸದಸ್ಯರು ಹೊಂಡಗಳಿಗೆ ಮಣ್ಣು ತುಂಬಿ ದುರಸ್ಥಿಗೊಳಿಸಿದ್ದು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here