


ಬೆಳ್ತಂಗಡಿ: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಅ. 25ರಂದು ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಅಥ್ಲೆಟಿಕ್ಕ್ ಕ್ರೀಡಾಕೂಟದಲ್ಲಿ ಪುಂಜಾಲಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.


ತನುಶ್ರೀ ಪ್ರಥಮ ಬಿಕಾಂ. 3000ಮೀ. ದ್ವಿತೀಯ, ರಕ್ಷಿತ್ ಪ್ರಥಮ ಬಿಕಾಂ. ಲಾಂಗ್ ಜಂಪ್ ಪ್ರಥಮ, ಯಸ್ವಿನ್ ದ್ವಿತೀಯ ಬಿಕಾಂ. ಲಾಂಗ್ಜಂಪ್ ಪ್ರಥಮ,ರಕ್ಷಿತ ಪ್ರಥಮ ಬಿಕಾಂ. 400ಮೀ ತೃತೀಯ, ಯಶ್ವಿನ್ ತ್ರಿಪಲ್ ಜಂಪ್ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸ್ನೇಹಿತ್ ಪ್ರಥಮ ಬಿಕಾಂ. ಜಾಲಿಂಗ್ ತ್ರೋ ತೃತೀಯ, ಮಹಿಳಾ ರಿಲೇ 400ಮೀ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ.









