
ಬಂಗೇರಕಟ್ಟೆ: ಬದ್ರಿಯಾ ಜುಮಾ ಮಸೀದಿ ನೂರುಲ್ ಹುದಾ ಹಯರ್ ಸೆಕೆ೦ಡರಿ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆಯಯನ್ನು ಆಚರಿಸಲಾಯಿತು. ಮೀಡಿಯಾ ವಿಂಗ್ ಬಂಗೇರಕಟ್ಟೆ,
ನೂರುಲ್ ಹುದಾ ಕ್ಯಾಂಪಸ್ ಬಂಗೇರಕಟ್ಟೆ, ಧ್ವಜಾರೋಹಣ ಜಮಾತ್ ಗೌರವಧ್ಯಕ್ಷ ಬಿ. ಹೈದರ್ ನೆರವೇರಿಸಿದರು. ಪ್ರಾರ್ಥನಾ ಸಂಗಮ, ಸಂದೇಶ ಭಾಷಣ ಕತೀಬರು ಮಾಡಿ ಶುಭ ಹಾರೈಸಿದರು. ಜಮಾತ್ ಸದಸ್ಯರು, ಮದರಾಸದ ಮಕ್ಕಳು ಭಾಗವಹಿಸಿದ್ದರು. ದೇಶಭಕಿ ಗೀತೆ, ಆಲಾಪನೆ, ಸಿಹಿತಿಂಡೆ ವಿತರಣೆ, ಎಸ್.ಕೆ.ಎಸ್.ಬಿ.ವಿ ಮೀಡಿಯಾ ವಿಂಗ್ ಬಂಗೇರಕಟ್ಟೆ ಅವರಿಂದ ನಡೆಯಿತು.