ಮರೋಡಿಯಲ್ಲಿ ಬಾವಿಯ ತಡೆಗೋಡೆ ಕುಸಿತ

0

ಬೆಳ್ತಂಗಡಿ: ಮರೋಡಿ ಗ್ರಾಮದ ಪಾರ್ಜಲು ಬಳಿಯ ದೇವಿ ಕೃಪಾ ಮನೆಯವರಿಗೆ ಸೇರಿದ ಬಾವಿಯ ಗೋಡೆ ಕುಸಿದ ಘಟನೆ ಮಧ್ಯ ರಾತ್ರಿ 1 ಗಂಟೆಗೆ ನಡೆದಿದೆ. ಬಾವಿಗೆ ಹಾನಯಾಗಿದ್ದರಿಂದ ಮನೆಯವರಿಗೆ ಕುಡಿಯಲು ನೀರು ಇಲ್ಲದಂತಾಗಿದೆ.

LEAVE A REPLY

Please enter your comment!
Please enter your name here