ಪಡಂಗಡಿಯಲ್ಲಿ ಬೈಕ್ ಪಲ್ಟಿ

0

ಪಡಂಗಡಿ: ಸಮೀಪ ಅಚ್ಚಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಪಲ್ಟಿಯಾದ ಘಟನೆ ಮೇ. 14ರಂದು ನಡೆದಿದೆ. ಬೈಕ್ ರಸ್ತೆ ಬದಿಗೆ ಎಸೆಯಲ್ಲಟ್ಟು, ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here