ಸ. ಕುತ್ಲೂರು ಶಾಲೆಗೆ ಪೈಂಟಿಂಗ್ ಮಾಡಲು 5ಲಕ್ಷ ಅನುದಾನ ಮಂಜೂರು

0

ಕುತ್ಲೂರು: ಸರಕಾರಿ ಶಾಲೆಯ ಮನವಿಗೆ ಸ್ಪಂದಿಸಿ, ಶಾಲೆಗೆ ಪೈಂಟಿಂಗ್ ಮಾಡಲು 5ಲಕ್ಷ ಅನುದಾನ ಮಂಜೂರುಗೊಳಿಸಿದ ಮುಖ್ಯ ಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್. ಇವರಿಗೆ ಶಾಲೆಯ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here