ಮಾ.18: ಉಜಿರೆಗೆ ನಂದಿ ರಥಯಾತ್ರೆ

0

ಉಜಿರೆ: ಗೋಸೇವಾ ಗತಿವಿಧಿ ಕರ್ನಾಟಕ ರಾಧಾಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಹೊರಟ ನಂದಿ ರಥಯಾತ್ರೆ ಮಾ. 18ರಂದು – ಸಂಜೆ 5ಕ್ಕೆ ಉಜಿರೆಗೆ ಆಗಮಿಸಲಿದ್ದು ಹೆಚ್ಚಿನ ಗೋಪ್ರೇಮಿಗಳು ಹಾಗೂ ಸಾರ್ವಜನಿಕರು, ಮಾತೆಯರು, ಮಕ್ಕಳು, ಹಿರಿಯರು, ಪರಿವಾರ 2 ಕಾರ್ಯಕರ್ತರು ಭಾಗವಹಿಸಿ ನಂದಿ ರಥವನ್ನು ಭಕ್ತಿ ಗೌರವದಿಂದ ಸ್ವಾಗತಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here