ಅಳದಂಗಡಿ: ಮಾ.11ರಂದು ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ (ರಿ) ರಾಜಕೀಯ ರಹಿತ ಸಮಾಜಸೇವಾ ಸಂಘಟನೆಯ ಮಾಸಿಕ ಸಭೆ ಸಂಘಟನೆಯ ಪ್ರಧಾನ ಕಚೇರಿಯಲ್ಲಿ ನಡೆಯಿತು.
ವಸಂತ ಪೂಜಾರಿ ಮರೋಡಿ ಮತ್ತು ಸುಶೀಲ ಹೆಗ್ಡೆ ಇವರು ದೇಹದಾನ ನೊಂದಣಿಗೆ ಸಂಘಟನೆಯ ಪದಾಧಿಕಾರಿಗಳು ಸದಸ್ಯರ ಸಮ್ಮುಖದಲ್ಲಿ ಸಹಿ ಹಾಕುವ ಮೂಲಕ ಸಮಾಜಕ್ಕೆ ಮಾದರಿಯಾದರು.