ಕೊಯ್ಯೂರು: ಅಂತರ ನಿವಾಸಿ ಯಶೋಧ ನಿಧನ

0

ಕೊಯ್ಯೂರು: ಅಂತರ ನಿವಾಸಿ ಯಶೋಧ ( 50ವ) ಜ್ವರ (ಬಿಳಿ ರಕ್ತ ಕಣ ಕಡಿಮೆ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾ.೦೫ರಂದು ನಿಧನರಾದರು.

ಮೃತರು ತಂದೆ ಅಣ್ಣು ಗೌಡ, ತಾಯಿ ಸೀತ, 1 ಗಂಡು, 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here