ಮಚ್ಚಿನ:ಕೊಮ್ಯರಡ್ಡ ನಿವಾಸಿ ಬಾಬು ಮುಗೇರ (71ವ)ಮಾ. 5ರಂದು ನಿಧನರಾಗಿದ್ದು , ಮೃತರು ಕೊಡುಗೈ ದಾನಿಯಾಗಿದ್ದು , ಮಚ್ಚಿನ ಗ್ರಾಮದ ತಾರೆಮರು ಅಂಗನವಾಡಿ ಕಟ್ಟಡಕ್ಕೆ ತಮ್ಮ ಸ್ವಂತ ಜಮೀನು ನೀಡಿದ್ದು , ಗ್ರಾಮದಲ್ಲಿ ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ ಗಿರಿಜಾ ಮಕ್ಕಳಾದ ಪೂವಮ್ಮ, ನೀಲಮ್ಮ, ಮತ್ತು ಓರ್ವ ಪುತ್ರ ಡೊಂಬಯ್ಯ ಇವರನ್ನು ಅಗಲಿದ್ದಾರೆ