

ಶಿಬಾಜೆ: ನೆಟ್ ವರ್ಕ್ ಸಮಸ್ಯೆಯಿಂದ ಬಸವಳಿದಿದ್ದ ಗ್ರಾಮದ ಪೆರ್ಲದಲ್ಲಿ ನೂತನವಾಗಿ ಬಿ. ಎಸ್. ಎನ್. ಎಲ್ ಟವರ್ ನಿರ್ಮಿಸಿದ್ದು, 1 ವಾರದಿಂದ ಕಾರ್ಯಾಚರಣೆ ಆರಂಭಗೊಂಡಿದ್ದು ಸಿಮ್ ಕಾರ್ಡ್ ಅವಶ್ಯಕತೆ ಇರುವವರು ಮಾ.1ರಂದು ಪೆರ್ಲ ಶಾಲೆಯ ಮುಂಬದಿ ಇರುವ ಡಿಜಿಟಲ್ ಸೇವಾಕೇಂದ್ರದ ಬಳಿ ವಿತರಿಸುತ್ತಿದ್ದೂ ಪಡೆದುಕೊಳ್ಳಬೇಕಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿನಯ್ ಚಂದ್ರ ಟಿ. ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.