ಸಿಯೋನ್ ಆಶ್ರಮ ಟ್ರಸ್ಟ್ ವತಿಯಿಂದ ಪಾದಯಾತ್ರಿಗಳಿಗೆ ಉಚಿತ ಮಜ್ಜಿಗೆ ವಿತರಣೆ February 25, 2025 0 FacebookTwitterWhatsApp ಬೆಳ್ತಂಗಡಿ: ಫೆ. 24ರಂದು ಸಿಯೋನ್ ಆಶ್ರಮ ಟ್ರಸ್ಟ್ ಗಂಡಿಬಾಗಿಲು ಇವರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರೆಯ ಭಕ್ತಾಧಿಗಳಿಗೆ ಚಾರ್ಮಾಡಿಯ ಬೀಟಿಗೆ ಎಂಬಲ್ಲಿ ಉಚಿತವಾಗಿ ಮಜ್ಜಿಗೆ ವಿತರಿಸಲಾಯಿತು.