ಮಡಂತ್ಯಾರು: ಶ್ರೀ ನಾರಾಯಣ ಗುರು ಸೇವಾ ಸಂಘ ಪಾರೆಂಕಿ ಇದರ ನೂತನ ಸಮಿತಿಯನ್ನು ಯೋಗೀಶ್ ಪೂಜಾರಿ ಕಡ್ತಿಲ ಇವರ ಮನೆಯಲ್ಲಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಯೋಗೀಶ್ ಪೂಜಾರಿ ಕಡ್ತಿಲ, ಅಧ್ಯಕ್ಷರಾಗಿ ವೆಂಕಪ್ಪ ಪೂಜಾರಿ ಕೊಡ್ಲಕ್ಕೆ, ಉಪಾಧ್ಯಕ್ಷರಾಗಿ ದಯಾನಂದ ಪೂಜಾರಿ ಹಚ್ಚಬೆ, ವಿಶ್ವನಾಥ ಪೂಜಾರಿ ಕೋಟೆ, ಸುಭಾಷ್ ಪೂಜಾರಿ ರಕ್ತೇಶ್ವರಿ ಪದವು, ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ ಪೂಜಾರಿ ಹಾರಬೆ, ಜೊತೆ ಕಾರ್ಯದರ್ಶಿ ರಾಜೇಶ್ ಪೂಜಾರಿ ದೋಟ, ಬಾಲಕೃಷ್ಣ ಹಾರಬೆ, ಕೋಶಾಧಿಕಾರಿ ನವೀನ್ ಕೊಡ್ಲಕ್ಕೆ, ಸಂಘಟನಾ ಕಾರ್ಯದರ್ಶಿ ಅಶೋಕ್ ಒಳಗುಡ್ಡೆ, ಯೋಗೇಶ್ ಪೂಜಾರಿ ಮಚ್ಚಗಿರಿ, ಗೌರವ ಸಲಹೆಗಾರರಾಗಿ ಪ್ರವೀಣ್ ಕುಮಾರ್ ದೋಟ, ತುಳಸಿ ಹಾರಬೆ, ಓಬಯ ಪೂಜಾರಿ ಕೊಡ್ಲಕ್ಕೆ, ಭಾಸ್ಕರ್ ಮಾಸ್ತರ್ ಕಜೆ, ನಿತಿನ್ ಕೋಟೆ, ಪ್ರಕಾಶ್ ಪೂಜಾರಿ ಕಜೆ, ಸತೀಶ್ ಪೂಜಾರಿ ಕೋಟೆ, ಮಹಿಳಾ ಬಿಲ್ಲವ ವೇದಿಕೆ ಸಮಿತಿ ಅಧ್ಯಕ್ಷರಾಗಿ ಆಶಾ ಉಮೇಶ್ ಪೂಜಾರಿ ಕೋಟೆ, ಕಾರ್ಯದರ್ಶಿ ಮಲ್ಲಿಕಾ ಹರಿಶ್ಚಂದ್ರ ಕೋಡ್ಲಕ್ಕೆ, ಜೊತೆ ಕಾರ್ಯದರ್ಶಿಯಾಗಿ ಶೋಭಾ ಗಂಗಾಧರ್, ಉಪಾಧ್ಯಕ್ಷರಾಗಿ ಪ್ರಮೀಳಾ ಪ್ರಕಾಶ್ ಕಜೆ, ಪವಿತ್ರ ಉಪ್ಪ, ಸೌಮ್ಯ ಅಶೋಕ್, ಸಂಘಟನಾ ಕಾರ್ಯದರ್ಶಿಯಾಗಿ ಪ್ರಮೀಳಾ ಉಮೇಶ್ ಹಾರಬೆ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾಗಿ ಸಚಿನ್ ಪೂಜಾರಿ ಆoರ್ಬುಡ, ಕಾರ್ಯದರ್ಶಿಯಾಗಿ ಶರತ್ ಹಾರಬೆ, ಜೋತೆ ಕಾರ್ಯದರ್ಶಿಯಾಗಿ ರಕ್ಷಿತ್ ಕೊಡ್ಲಕ್ಕೆ, ಉಪಾಧ್ಯಕ್ಷರಾಗಿ ರಾಜೇಶ್ ಗುಂಡಿಯಲ್ಕೆ, ಚೇತನ್ ಹಾರಬೆ, ಸಂತೋಷ್ ಮಚ್ಚಗಿರಿ, ಸಂಘಟನಾ ಕಾರ್ಯದರ್ಶಿಯಾಗಿ ದೀಕ್ಷಿತ್ ಪಾರೆಂಕಿ ಇವರನ್ನು ಆಯ್ಕೆ ಮಾಡಲಾಯಿತು.