ನೆರಿಯ: ಬಲ್ಲಾಳ್ ಎಸ್ಟೇಟ್ ಹಟ್ಟಿಯಿಂದ ದನ ಕಳ್ಳತನ ಮಾಡಿರುವ ಘಟನೆ ಫೆ.12ರಂದು ನಡೆದಿದೆ. 1 ದನ ಕಳ್ಳವು ಆಗಿದ್ದು, ಕಟ್ಟಿ ಹಾಕಿದ 2 ದನದ ಹಗ್ಗವನ್ನು ಬಿಚ್ಚಿ ಹಾಕಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.