ಬೆಳ್ತಂಗಡಿ: ಬಿಜೆಪಿಯ ಕಾರ್ಯಕರ್ತರು ಕಾಶಿಯಲ್ಲಿ ಪವಿತ್ರ ಗಂಗಾ ಸ್ನಾನ ಮಾಡಿದರು.

ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಪದ್ಮುಂಜ ಕೃಷಿ ಪತ್ತಿನ ಸಹಕಾರಿ ಸಂಘದ ನಿಕಟ ಪೂರ್ವ ಅಧ್ಯಕ್ಷ ರಕ್ಷಿತ್ ಪಣಿಕ್ಕರ, ನಿತೇಶ್ ಕೆ ಒಡಿಲ್ನಾಳ ಗ್ರಾಮ ಪಂಚಾಯತ್ ಸದಸ್ಯ, ಪ್ರತೀಶ್ ಉದ್ಯಮಿ, ಶರತ್ ಶೆಟ್ಟಿ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮುಂತಾದವರು ಪ್ರವಾಸದಲ್ಲಿ ಜೊತೆಯಾಗಿದ್ದರು.