ಅರಣ್ಯಖಾತೆ ಸಚಿವ ಈಶ್ವರ ಖಂಡ್ರೆ ಧರ್ಮಸ್ಥಳ ಭೇಟಿ – ದೇವರ ದರ್ಶನ December 23, 2024 0 FacebookTwitterWhatsApp p> ಧರ್ಮಸ್ಥಳ: ಡಿ. 23 ರಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.