p>
ಕಕ್ಕಿಂಜೆ: ಕಕ್ಕಿಂಜೆ ಫ್ರೆಂಡ್ಸ್ ಆಟೋ ಚಾಲಕ ಮಾಲಕ ಸಂಘದ ಸಭೆ ಡಿ. 8 ರಂದು ನಡೆಯಿತು. ಸಭೆಯಲ್ಲಿ 2024-25 ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಧನಂಜಯ ಶೆಟ್ಟಿ ಮುಕ್ಕುಡ, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫ ಗಾಂಧಿನಗರ, ಜೊತೆ ಕಾರ್ಯದರ್ಶಿ ಜಾಹೀರ್ ಅಬ್ಬಾಸ್, ಗೌರವಧ್ಯಕ್ಷರಾಗಿ ಅಬ್ದುಲ್ ರಹಿಮಾರ್, ಉಪಾಧ್ಯಕ್ಷರಾಗಿ ಹರೀಶ್ ಎಂ. ಎ, ಕೋಶಾಧಿಕಾರಿ ಹೇಮಂತ್ ಕುಲಾಲ್,
ಸದಸ್ಯರಾಗಿ ಕೃಷ್ಣ ಶೆಟ್ಟಿ, ಸೇಸಪ್ಪ, ಅನಿಲ್, ಮುಸ್ತಫ, ಅರುಣಾ, ಪುನೀತ್, ಬಿ. ಎಸ್. ಅಶ್ರಫ್, ಝಬೈರ್ ಸಿ, ಖಾದರ್, ರಫಿಕ್ ಬೆಂದ್ರಾಳ, ಮಹೇಶ್ ಚಾವಡಿ ಆಯ್ಕೆಯಾಗಿದ್ದಾರೆ.